ಮಠ : ಕೆಲ್ಲಕ್ಕೆ ಮಾತ್ರ ಕರೀಬೇಡಿ.. ಊಟಕ್ಕೆ ಮಾತ್ರ ಮರೀಬೇಡಿ! MATA ( Kannada)

Manohar V

Digital

Available

ಮುನ್ನುಡಿ


ಎಲ್ಲರೂ ಕ್ರಿಯಾಶೀಲರೇ..! ಆದರೆ ಸಿನಿಮಾ ತನ್ನದೇ ಆದ ವ್ಯಾಕರಣ ಹೊಂದಿರುವ ಮಾಧ್ಯಮ. ಇಲ್ಲಿ ಬರಿಯ ಕ್ರಿಯಾಶೀಲತೆ ಒಂದೇ ಸಾಕಾಗುವುದಿಲ್ಲ.. ವ್ಯಾಕರಣದ ಅರಿವು ಮುಖ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವ್ಯಾಕರಣರಹಿತ ಕ್ರಿಯಾಶೀಲತೆಯಿಂದ ಕೆಟ್ಟ ಚಿತ್ರಗಳು ನಿರ್ಮಾಣಗೊಳ್ಳುತ್ತವೆ. ವ್ಯಾಕರಣದ ಅರಿವಿರುವ ನಿರ್ದೇಶಕ ಒಳ್ಳೆಯ ನಿರ್ದೇಶಕನೆನಿಸಿಕೊಳ್ಳುತ್ತಾನೆ.. ವ್ಯಾಕರಣದ ಅರಿವಿಲ್ಲದ ನಿರ್ದೇಶಕ ಕೆಟ್ಟ ನಿರ್ದೇಶಕನೆನಿಸಿಕೊಳ್ಳುತ್ತಾನೆ. ವ್ಯಾಕರಣದ ಅರಿವಿಗೆ ಬೃಫ್ಟ್ ಅಧ್ಯಯನ ಒಂದೇ ದಾರಿ, ಪರಿಹಾರ! (ಶಾಟ್ ಇಡೋದನ್ನ ಕಲಿತರೆ ನಿರ್ದೇಶನ ಕಂತಹಾಗಲ್ಲ.. ವ್ಯಾಕರಣ ಬದ್ಧ ಸೈಪ್ ಮಾಡೋದನ್ನ ಮೊದಲು ಕಲಿಯಬೇಕು!)
ನನ್ನ ಸಿಪ್ಪೆಗಳಲ್ಲಿ ವ್ಯಾಕರಣ ಮೊದಲ ಶಿಸ್ತಾಗಿರುತ್ತದೆ. ನಾನು ಇದುವರೆವಿಗೂ ಅಭ್ಯಸಿಸಿರುವ ಆ್ಯಪ್‌ಗಳು ನನಗೆ ಸ್ವಲ್ಪ ಮಟ್ಟಿಗೆ ಈ ತಿಳುವಳಿಕೆ ಒದಗಿಸಿದೆ. ಒಳ್ಳೆಯ ಚಿತ್ರ/ಸ್ವಿಸ್ಟ್ ಸಿಕ್ಕಾಗ ತಳಸ್ಪರ್ಷ ಅಧ್ಯಯನ ಮಾಡುವ ಉತ್ಸಾಹ ಇರುವ ಎಲ್ಲರಿಗೆ ಈ ಪುಸ್ತಕ ಸಮರ್ಪಿತ!
ದೃಶ್ಯ, ಸಂಭಾಷಣೆಯನ್ನು ಆನಂದಿಸುವುದು ಈ ಪುಸ್ತಕದ ಉದ್ದೇಶವಲ್ಲ.. ದೃಶ್ಯ ಮತ್ತು ಸಂಭಾಷಣೆಯ ಹಿಂದಿನ ಕಾರಣವನ್ನು ಅಭ್ಯಸಿಸುವುದು ಉದ್ದೇಶ. ನನ್ನ ಎರಡೂ ಚಿತ್ರಗಳಲ್ಲಿ ಚಾರ್ಲಿ ಚಾಪ್ಲಿನ್ ಮುಂತಾದ ದೈತ್ಯ ನಿರ್ದೇಶಕರು ಪ್ರಪಂಚದಾದ್ಯಂತ ಬಳಸಿದ ವ್ಯಾಕರಣವನ್ನೇ ಬಳಸಿದ್ದೇನೆ. ಇದು ನಿಮ್ಮ ಮಾಹಿತಿಗಾಗಿ! ಈ ಪುಸ್ತಕಗಳಿಂದ ನಿಮಗೆ ಸ್ಕ್ರಿಪ್ಟ್ ವ್ಯಾಕರಣವನ್ನು ಅರಿಯುವ ಸಹಾಯವಾದರೆ ನಮ್ಮ
ಈ ಪ್ರಯತ್ನ ಸಾರ್ಥಕ. ಇದನ್ನು ಪ್ರಕಟಿಸಿದ ಕನ್ನಡಪ್ರೇಮಿ ಲಕ್ಷ್ಮೀ ಕಾಂತರಿಗೆ ನಾನು ತುಂಬು ಮನಸ್ಸಿನ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಅಧ್ಯಯನವೇ ದೇವರು!
ನಿಮ್ಮವ
ಗುರುಪ್ರಸಾದ್.
[email protected]
*****

   
Language Kannada
No of pages 185
Font Size Medium
Book Publisher Total Kannada
Published Date 01 Jan 2018

About Author

Author : Manohar V

NA

Related Books