ನವಿರಾದ ಮಿಟ್ಟೂರು ಚೆಲುವಾದ ಮಿಟ್ಟೂರು - Naviraada Mitturu Cheluvaada Mitturu (Kannada)

Ram Prasad Mittur & Ravi Mittur

Digital

Available

ಸವಿಯನ್ನು ಮೆಲ್ಲಿದ ಹಾಗಿರಬೇಕು ಬತ್ತಿಹೋದ ಹಳ್ಳದಲ್ಲೂ ಚುಮೆಯ
೨೪ ಸಿಹಿನೀರು ಉಕ್ಕುವಂತೆ ಇರಬೇಕು. ಪೌರ್ಣಿಮೆ ಚಂದ್ರನ ತಂಪು
ಮೈುಸೋಂಟೆ ಪುಳಕಗೂಂಡಂ ಇರಬೇಕು, ನೊರೆ ಹಾಲನ್ನು ಈ0-23-
ರಜೆ ಹದವಾದ ಮುದ್ದ ಸೊಪ್ಪಿನ ಸಾರಿನತೆ ದೇಯ ಸ್ವಾದದಂತೆ
ರುಚಿಕಟ್ಟಾಗಿರಬೇಕು. ಪದ ಪದಗಳ ಮೈತ್ರಿ ಅನನ್ಯವಾಗಿದರು. ಈ
ವಸ್ತುವನ್ನು ಇನ್ನು ಬೇರೆ ರೀತಿಯಲ್ಲಿ ಬೀಳು ಸಾಧ್ಯ ಎಂಬಂತೆ ಇರಬೇಕು.
ಎಂದೂ ಜಗ ಹರಿಯದ ಮುಗ್ಧ ಮಗುವಿನ ನಗೆಯಂತಿರಬೇಕು.
ಈ ಸಂಕಲನದಲ್ಲಿ ಮಾವಿನ ಮರದ ಸೊಂದಿದೆ. ಮಣ್ಣಿನ ಕಂಪಿದೆ
ಪ್ರಕೃತಿಯ ಸಂಪಿದೆ ತಂಗಾಳಿಯ ಕಂಪ ಇದೆ, ಇದೊಂದು ಬಗೆ ಕವಿಗಳ
ನಾಸ್ಟಾಲಿಯ, ಕವೀಂದ್ರ ರವೀಂದ್ರರೂ ತಮ್ಮ ತಮಿನಿಫೆನ್ಸಸ್ ಕೃಷಿಯಲ್ಲಿ
ಇಂಥದೇ ವಿಷಯಗಳನ್ನು ಕುರಿತು ಬರೆಯುವುದರಿಂದ ವಾಚಕರ
ಮನೋಮಂಡಲದಲ್ಲಿ ಅದನ್ನು ಸ್ಥಳಗಳಲ್ಲಿ ಇದ್ದು ಆಪಾದನೆಯ ಸಮರ
ಎದುರನ್ನು ಹರವತರನ್ನಾಗಿ ಮಾಡುತ್ತದೆ. ಈ ಒಟ್ಟೂರನ್ನು
ಕಾಣಲೇಬೇಕೆಂಬ ತವಸ ಹೆಚ್ಚಾದರೂ ನಾವು ಆಶ್ಚರ್ಯ ಪಡಬೇಕಾಗಿಲ್ಲ.
ಇದನ್ನ ನಿದರ್ಶನ ಎಡ್ವರ್ಡ್ 890
ತಂಪಾಗಿರುವುದು, ಸಾಹಿತ್ಯದಲ್ಲಿ ಈ ಬಗೆಯ ಫಾನ್ಸಿಸ್ ಅಗತ್ಯವಿದೆ. ಕವಿ
ಭಾವಕ್ಕೆ ಗಯ ಕಾರ್ಯದಿಂದ ಉದ್ದೀಪನಗೊಳ್ಳುವ ಭಾವ ಬಗ್ಗೆಗಳನ್ನು
ಕವಿ ತನ್ನ ಬರಹದ ಮೂಲಕ ವಿದುಚನಗೊಳಿಸುವ ಸದುದವನ್ನು
ಪಡೆದಿರುವುದು: ಇದೇ ಸಾಹಿತ್ಯದ ನೈಜ ಸ್ಪಂದನ
ಪ್ರೊ. ಡಾ. ದೊಡ್ಡರಂಗೇಗೌಡ

   
Language Kannada
ISBN-13 9789394034075
No of pages 156
Book Publisher Total Kannada
Published Date 01 Jan 2022

About Author

Related Books