ಮಹಾನುಭಾವ ರಾವಣ (Kannada)

Prof K. S. Krishnamurthy

Digital

Available

 ಪ್ರೊ|| ಕೆ. ಎಸ್. ಕೃಷ್ಣಮೂರ್ತಿ ಅವರು ಸೆಯಿಂಟ್ ಫಿಲೋಮಿನಾ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಜನಪ್ರಿಯ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ತುಂಬ ಪ್ರಿಯರಾಗಿದ್ದರು. ಅನೇಕ ಸಾಹಿತ್ಯದ ಮೇಲಿನ ಇವರ ಪ್ರಬುದ್ಧಲೇಖನಗಳು ಹಲವು ಪತ್ರಿಕೆಗಳಲ್ಲಿಯೂ ಅಭಿನಂದನಾ ಗ್ರಂಥಗಳಲ್ಲಿಯೂ ಪ್ರಕಟವಾಗಿವೆ. ತೊರವೆಯ ನರಹರಿ, ಚೌಂಡರಸ, ವಿರಾಟ ಪರ್ವ ಸಂಗ್ರಹದ ಕೈನ್ನಡಿ, ಕುಮಾರ ವಾಲ್ಮೀಕಿಯ ತೊರವೆ ರಾಮಾಯಣದ ಗದ್ಯಾನುವಾದ (ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ), ಸಂಕೇತಿ ಸಂಪದ - ಇವು ಕೆಲವು ಕನ್ನಡ ಗ್ರಂಥಗಳು. ಇಂಗ್ಲೀಷ್ ಭಾಷೆಯಲ್ಲಿ 'ದಿ ಎಸ್ಸೆನ್ಸ್ ಆಫ್ ದಿ ಉಪನಿಷದ್ ರಷ್ಯನ್ ಭಾಷೆಯ ವ್ಯಾಲೆಂಟಿನ ಕಾತಯೇವ್ ರಚಿತ ಕಾದಂಬರಿ ಬಿಳಿ ಹಾಯಿ (The White sail gleams), ತೋಟದ ಮನೆ (The Cottage on the Steppe). A Century of Womanhood by Prof. Sridevi, ಮಾಟೆಸೋರಿ ಅವರ Secret of Childhood - ಇವು ಭಾಷಾಂತರ ಕೃತಿಗಳು. - ಪ್ರೊ|| ಕೃಷ್ಣಮೂರ್ತಿಯವರು ಮಹಾಭಾರತ ಪಾತ್ರಗಳ ಕುರಿತಾಗಿಯೂ ಅನೇಕ ತ ಗ್ರಂಥಗಳನ್ನು ರಚಿಸಿದ್ದಾರೆ. ಭಿಷ್ಮ, ಧರ್ಮರಾಜ, ಭೀಮ, ಅರ್ಜುನ, ದೌಪದಿ ಹೀಗೆ ನಾನಾ ಪ್ರಮುಖ ಪಾತ್ರಗಳ ಬಗ್ಗೆ ಗ್ರಂಥಗಳನ್ನೂ ರಚಿಸಿದ್ದಾರೆ. ಅವೆಲ್ಲವುಗಳನ್ನೂ ಈಗ ನಾವು ಹೆಮ್ಮೆಯಿಂದ ಪ್ರಕಟಿಸುತ್ತಿದ್ದೇವೆ.

   
Language Kannada
No of pages 223
Book Publisher Omkar Publishers
Published Date 01 Jan 2022

About Author

Related Books