ಅಮರ ಭಗತ್ ಸಿಂಗ್ (Kannada)

G M Krishnamurthy

Digital

Available

'ನನ್ನನ್ನು ಸಾಯಿಸಬಹುದು.
ಆದರೆ ನನ್ನ ಆದರ್ಶವನ್ನಲ್ಲ.
ನನ್ನ ದೇಹವನ್ನು ತುಳಿಯಬಹುದು.
ಆದರೆ ನನ್ನ ಚೇತನವನ್ನಲ್ಲ.
ಭಗತ್ ಸಿಂಗ್
ಅಂದು ತಮ್ಮ ಕಠೋರ ಕಾಣಾಗಳ ಮೂಲಕ ಭಾರತದ
ಮೂಲವಾಸಿ ಭಾರತೀಯರನ್ನು ಚಿತ್ರಹಿಂಶೆಗಳಿಗೆ ನೀಡುತ್ತಿದ್ದ ಬ್ರಿಸ್
ಸಾಮ್ರಾಜ್ಯವನ್ನು ಬಿಟ್ಟತಾವಿಂದ ಎದುರಿಸಿದವರು ಭಗತ್ ಸಿಂಗ್, ಭಾರತ
ಸ್ವಾತಂತ್ರ್ಯ ಸಮರದಲ್ಲಿ ಅಗ್ರಗಣ್ಯರಾಗಿ ನಿಂತವರು ಇವರು. ತಮ್ಮಿಬ್ಬರು
ಶಾಚರರೊಡ್ ನೇಣುಗಂಭಕ್ಕೆ ನಗುವಗತುತರೇ ಸ್ವತಃ ವಿಲಿ ತಮ್ಮ ಉಗ್ರ
ದೇಶಾಭಿಮಾನವನ್ನೂ ಕೆಚ್ಚೆದೆಯನ್ನೂ ಇಡೀ ಜಗತ್ತಿಗೆ ಶಾಲಿದವರು
ಭಗತ್‌ಸಿಂಗ್, ತಾರುಣ್ಯದಲ್ಲೇ ಅಪಾರ ಚಿಂತನಾ ಸಾಮರ್ಥ್ಯ
ಮೈದುಲ9ಕೊಂಚು ತಾವು ಒಪ್ಪಿ ಅಪ್ಪಿಕೊಲಸ್ ಒಲಿವುಗಳಿಗೆ ಕಟಿಬದ್ಧರಾಗಿ
ಉಳಿದವರು ಭಗತ್ ಸಿಂಗ್.
చరి
ಹಿಲಿಯ ಲೇಖಕ ಜಿ.ಎಂ.ಕೃಷ್ಣಮೂರ್ತಿಯವರ ಈ ಕೃತಿಯು ಭಗತ್
ಶಿಂಗರ ಜೀವನ ವೃತ್ತಾಂತವನ್ನು ಸವಿಸ್ತಾರವಾಗಿ ಹೃದ್ಯವಾಗಿ ಚಿತ್ರಿಶುತ್ತದೆ;
ಕೃತಿಯನ್ನು ಓಬಿ ಮುಗಿಸಿದಾಗ ಕಣ್ಣುಗಳು ಒದ್ದೆಯಾಗಿ ಆ ಮಹಾನ್
ಹೋರಾಟಗಾರನ ಬಗ್ಗೆ ಅನ್ಯನ್ಯ ಗೌರವ ಮೂಡುತ್ತದೆ.

   
Language Kannada
No of pages 250
Book Publisher Omkar Publishers
Published Date 01 Jan 2022

About Author

Author : G M Krishnamurthy

NA

Related Books